ತಿರುಪತಿ ದೇವಸ್ಥಾನ ಟ್ರಸ್ಟ್‌ಗೆ ವಿದ್ಯಾದಾಸ್ ಬಾಬಾ, ಹನುಮ ಭಕ್ತರ ಪಂಥಾಹ್ವಾನ!

ತಿರುಪತಿ ದೇವಸ್ಥಾನ ಟ್ರಸ್ಟ್‌ಗೆ ವಿದ್ಯಾದಾಸ್ ಬಾಬಾ, ಹನುಮ ಭಕ್ತರ ಪಂಥಾಹ್ವಾನ!

ವಿಜಯಪರ್ವ ಸುದ್ದಿ, ಕೊಪ್ಪಳ
ಭಕ್ತ ಶ್ರೇಷ್ಠ ಹನುಮಂತ ಹುಟ್ಟಿದ್ದು ಆಂಧ್ರದಲ್ಲೋ? ಕರ್ನಾಟಕದಲ್ಲೋ ಟಿಟಿಡಿ ಹೊತ್ತಿಸಿದ ವಿವಾದದಿಂದ ಸದ್ಯ ಚರ್ಚೆಯಲ್ಲಿರೋ ವಿಷಯ ಇದು.

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನಲ್ಲಿನ ಅಂಜನಾದ್ರಿ ಬೆಟ್ಟವೇ ಹನುಮಂತ ಹುಟ್ಟಿದ ಸ್ಥಳ ಎಂಬ ನಂಬಿಕೆ ಇದೆ. ಈ ಕಾರಣಕ್ಕೆ ಗಂಗಾವತಿ ಭಾಗವನ್ನು ಹನುಮ‌ ಹುಟ್ಟಿದ ನಾಡು ಎಂದೇ ಕರೆಯಲಾಗಿದೆ.‌… ..ಮುಂದೆ ಓದಿ

ಅಪಘಾತ ಸಂತ್ರಸ್ತರ ಪರಿಹಾರ ಘೊಷಣೆ ಉದಾರವಾಗಿರಲಿ; ಸುಪ್ರೀಂ ಕೋರ್ಟ್

ವಿಜಯಪರ್ವ ಸುದ್ದಿ, ನವದೆಹಲಿ
ಅಪಘಾತ ಪ್ರಕರಣದಲ್ಲಿ ಅಂಗಾಂಗ ಕಳೆದುಕೊಂಡ ಸಂತ್ರಸ್ತರ ಪ್ರಕರಣ ವಿಚಾರಣೆ ವೇಳೆ‌ ನಿಯಮಾವಳಿಗೆ ಜೋತು ಬೀಳುವ ಹಾಗೂ ಸಣ್ಣ-ಪುಟ್ಟ ದೋಷ ಮುಂದಿಟ್ಟು ಕಡಿಮೆ ಪರಿಹಾರ ಘೋಷಿಸುವ ಮೋಟಾರ್ ವಾಹನ ನ್ಯಾಯಮಂಡಳಿ (ಟ್ರಿಬ್ಯೂನಲ್) ಹಾಗೂ ಹೈಕೋರ್ಟ್ ಪ್ರವೃತ್ತಿಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಅಪಘಾತದಲ್ಲಿ ಅಂಗವಿಕಲರಾಗುವ ಸಂತ್ರಸ್ತರಿಗೆ ಪರಿಹಾರಕ್ಕೆ ಸೂಚಿಸುವಾಗ ಒಂದಷ್ಟು ಉದಾರತೆ ಇರಲಿ. ಕೇವಲ ನಿಯಮಾವಳಿಗೆ ಕಟ್ಟು ಬೀಳಬಾರದು ಎಂದು ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ… ..ಮುಂದೆ ಓದಿ

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿಧಿವಶ

ವಿಜಯಪರ್ವ ಸುದ್ದಿ, ನವದೆಹಲಿ
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ(84) ಸೋಮವಾರ ವಿಧಿವಶರಾಗಿದ್ದಾರೆ. ಕೋವಿಡ್19 ಸೋಂಕು ದೃಢಪಟ್ಟಿದ್ದರಿಂದ ಅವರನ್ನು ಆರ್ಮಿ ಆರ್ ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕಳೆದ ಐದಾರು ದಿನದಿಂದ ಅವರು ಚಿಕಿತ್ಸೆಗೆ ಸ್ಪಂದಿಸದೇ ಕೋಮಾ‌‌ ಸ್ಥಿತಿಗೆ ಜಾರಿದ್ದರು. ಕೊನೆಗೂ ಯಾವುದೇ ಚಿಕಿತ್ಸೆಗಳು ಫಲಕಾರಿ ಆಗದೇ ವಿಧಿವಶರಾದರು ಎಂದು ಅವರ ಪುತ್ರ ಅಭಿಜಿತ್ ಮುಖರ್ಜಿ ಮಾಹಿತಿ ನೀಡಿದ್ದಾರೆ.

0
..ಮುಂದೆ ಓದಿ

ಶಾಲೆ- ಕಾಲೇಜಿಗೆ ಮಳೆಗಾಲದ ರಜೆ ಪದ್ದತಿ ಜಾರಿ ಮಾಡಿ; ಕೇಂದ್ರಕ್ಕೆ ಅಶೋಕ ಸ್ವಾಮಿ ಪತ್ರ

ವಿಜಯಪರ್ವ ಸುದ್ದಿ, ಗಂಗಾವತಿ

ಕೋವಿಡ್19 ವೈರಸ್ ಹರಡುವ ಭೀತಿಯಿಂದ ಶಾಲೆ- ಕಾಲೇಜು ಪ್ರವೇಶ ತಡವಾಗಿದೆ. ಅದಕ್ಕಾಗಿ ಇನ್ನು ಮುಂದೆ ಶೈಕ್ಷಣಿಕ ರಜೆಯನ್ನು ಎಪ್ರೀಲ್, ಮೇ, ಅಕ್ಟೋಬರ್ ಬದಲಿಗೆ ಮಳೆಗಾಲದಲ್ಲಿ ರಜೆ ನೀಡಿದರೆ ಒಳ್ಳೆಯದು ಎಂದು ಕೊಪ್ಪಳ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಅಶೋಕ ಸ್ವಾಮಿ ಹೇರೂರ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದಾರೆ.

ಮಳೆಗಾಲದಲ್ಲಿ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜಿಗೆ ಹೋಗಿ ಬರಲು ತೊಂದರೆ ಆಗುತ್ತೆ.… ..ಮುಂದೆ ಓದಿ

ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ; ರಾಮಭಂಟನ ಜನ್ಮಸ್ಥಳದಲ್ಲಿ ಸಂಭ್ರಮ

ವಿಜಯಪರ್ವ ಸುದ್ದಿ,‌ ಕೊಪ್ಪಳ
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಶಿಲನ್ಯಾಸ ಮಾಡಿದ ಹಿನ್ನೆಲೆಯಲ್ಲಿ ರಾಮಭಂಟ ಹನುಮಂತನ ಜನ್ಮಸ್ಥಳ ಅಂಜನಾದ್ರಿ ಬೆಟ್ಟದಲ್ಲಿ ಬುಧವಾರ ಸಂಭ್ರಮ ಮನೆ ಮಾಡಿತ್ತು.
ಹನುಮನುದಿಸಿದ ನಾಡು ಕೊಪ್ಪಳ ಜಿಲ್ಲೆ ಗಂಗಾವತಿ ಸಮೀಪದ ಅಂಜನಾದ್ರಿ ಬೆಟ್ಟದಲ್ಲಿ ಬೆಳಗ್ಗೆಯಿಂದ ಶ್ರೀರಾಮ ನಾಮ ಪಠಣ, ಹೋಮ-ಹವನ ನಡೆದವು. ಜಿಟಿ ಜಿಟಿ ಮಳೆಯ ನಡುವೆಯೂ ಅಂಜನಾದ್ರಿ ಬೆಟ್ಟದಲ್ಲಿ ಹೋಮ ಮತ್ತು ವಿಶೇಷ ಪೂಜೆಗೆ ಸಿದ್ದತೆ ಮಾಡಿಕೊಳ್ಳಲಾಯಿತು.…
..ಮುಂದೆ ಓದಿ

ಬೆಂಗಳೂರಿನಲ್ಲಿ ಕೋವಿಡ್‌ ಅಟ್ಟಹಾಸ, ತಜ್ಞರ ತುರ್ತು ಸಭೆ ಕರೆದ ಬಿಎಸ್‌ವೈ

ಬೆಂಗಳೂರು: ಬೆಂಗಳೂರು ನಗರದಲ್ಲಿ ಕೊರೊನಾ ವೈರಸ್‌ ಅಟ್ಟಹಾಸ ಮುಂದುವರಿದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತಾಗಿ ಚರ್ಚೆ ನಡೆಸಲು ತಜ್ಞರ ತುರ್ತು ಸಭೆಯನ್ನು ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಕರೆದಿದ್ದಾರೆ.

ಬುಧವಾರ ಮಧ್ಯಾಹ್ಮ 2 ಗಂಟೆಗೆ ವಿಧಾನಸೌಧದಲ್ಲಿ ಸಭೆ ನಡೆಯಲಿದ್ದು ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ನಿಟ್ಟಿನಲ್ಲಿ ಚರ್ಚೆ ನಡೆಯಲಿದೆ.… ..ಮುಂದೆ ಓದಿ

ದಾಖಲೆ ಮೊತ್ತಕ್ಕೆ ಮಾರಾಟವಾದ ‘ಲಕ್ಷಿ ಬಾಂಬ್‌’! ಹೊಸ ರೆಕಾರ್ಡ್‌ ಸೃಷ್ಟಿಸಿದ ಅಕ್ಷಯ್‌ ಕುಮಾರ್‌!

ಕೆಲ ದಿನಗಳ ಹಿಂದಷ್ಟೇ ಅಕ್ಷಯ್‌ ಕುಮಾರ್ ನಟನೆಯ ‘ಲಕ್ಷ್ಮಿ ಬಾಂಬ್‘ ಚಿತ್ರಮಂದಿರದ ಬದಲು, ನೇರ ಆನ್‌ಲೈನ್‌ನಲ್ಲೇ ತೆರೆಕಾಣಲಿದೆ ಎಂಬ ಅಧಿಕೃತ ಮಾಹಿತಿ ಹೊರಬಿದ್ದಿತ್ತು. ಆ ಮೂಲಕ ಅಕ್ಷಯ್‌ ನಟನೆಯ ಸಿನಿಮಾವೊಂದು ಮೊದಲ ಬಾರಿಗೆ ನೇರವಾಗಿ ಓಟಿಟಿಗೆ ಕಾಲಿಡಲು ಸಜ್ಜಾಗಿದೆ. ಸಾಮಾನ್ಯವಾಗಿ ಅಕ್ಕಿ ನಟನೆಯ ಸಿನಿಮಾಗಳು ಥಿಯೇಟರ್‌ನಲ್ಲಿ ಅನಾಯಾಸವಾಗಿ 200 ಕೋಟಿ ರೂ. ಗಳಿಸುತ್ತವೆ. ಹಾಗಾದರೆ, ಓಟಿಟಿಯಲ್ಲಿ ಪ್ರದರ್ಶನ ಮಾಡಲು ‘ಲಕ್ಷ್ಮಿ ಬಾಂಬ್‌’ಗೆ ಸಿಕ್ಕಿರುವ ಮೊತ್ತವೆಷ್ಟು?… ..ಮುಂದೆ ಓದಿ

ವೈದ್ಯರ ದಿನಾಚರಣೆ: ಕೋವಿಡ್-19 ಹೋರಾಟದಲ್ಲಿ ವೈದ್ಯರ ಕಾರ್ಯಕ್ಕೆ ಮೋದಿ ಶ್ಲಾಘನೆ

ದೇಶದಲ್ಲಿ ಕೊರೊನಾ ಅಟ್ಟಹಾಸದ ಸಂಧರ್ಭದಲ್ಲಿ ವೈದ್ಯರು ನಿಭಾಯಿಸಿದ ಪಾತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಮೋದಿ, ವೈದ್ಯರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆಯನ್ನು ನೀಡಿದ್ದಾರೆ. ಭಾರತ ದೇಶ ಇಂತಹ ವೈದ್ಯರಿಗೆ ನಮನ ಸೂಚಿಸುತ್ತದೆ ಎಂದಿದ್ದಾರೆ. ತಾಯಿ ಮಗುವಿಗೆ ಜನ್ಮ ನೀಡಿದರೆ ವೈದ್ಯರು ನಮಗೆ ಮರುಜನ್ಮ ನೀಡುತ್ತಾರೆ ಎಂದು ಅವರು ತಮ್ಮ ವಿಡಿಯೋದಲ್ಲಿ ಉಲ್ಲೇಖಿಸಿದ್ದಾರೆ.… ..ಮುಂದೆ ಓದಿ

ಗಣೇಶನ ಹಬ್ಬಕ್ಕೂ ವಿಘ್ನವಾದ ಕೊರೊನಾ, ಮುಂಬಯಿನ ಸುಪ್ರಸಿದ್ದ ಗಣೇಶೋತ್ಸವ ಕ್ಯಾನ್ಸಲ್‌!

ಮುಂಬಯಿ: ಗಣೇಶೋತ್ಸವ ಅಂದಾಗ ಥಟ್ಟಂತೆ ನೆನಪಾಗುವುದು ಮಹಾನಗರಿ ಮುಂಬಯಿ. ಜುಲೈ ಹಾಗೂ ಆಗಸ್ಟ್‌ನಲ್ಲಿ ಇಲ್ಲಿನ ಅನೇಕ ಕಡೆಗಳಲ್ಲಿ ಗಣೇಶನ ಉತ್ಸವ ಭರ್ಜರಿಯಾಗಿ ನಡೆಯತ್ತೆ. ಸಾವಿರಾರು ಸಂಖ್ಯೆಯಲ್ಲಿ ಸೇರುವ ಜನರು ಗಣೇಶನನ್ನ ಕೊಂಡಾಡುತ್ತಾರೆ. ಆದರೆ ಕೊರೊನಾ ಎಂಬ ಮಾರಿ ಇದೀಗ ವಿಘ್ನನಿವಾರಕ ಗಣೇಶನಿಗೂ ತಟ್ಟಿದೆ.

0
..ಮುಂದೆ ಓದಿ

ತೈಲ ಬೆಲೆ ಏರಿಕೆ

ಪೆಟ್ರೋಲ್ ಮೇಲಿನ ತೆರಿಗೆಯನ್ನ ಕೇಂದ್ರ ಸರ್ಕಾರ  ಹೆಚ್ಚಿಸುತ್ತಲೇ ಇದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ 37 ಡಾಲರ್ ಇದೆ. ಈ ಹಿಂದೆ ಮನಮೋಹನ್ ಸಿಂಗ್ ಪ್ರಧಾನಿ ಆಗಿರುವ ವೇಳೆ ಕ್ರೂಡ್ ಆಯ್ಲ್ ಬೆಲೆ 140 ಡಾಲರ್ ವರೆಗೆ ಏರಿತ್ತು. ಅಷ್ಟು ಏರಿಕೆ ಆಗಿದ್ರು ದೇಶದಲ್ಲಿ ಜನಸಾಮಾನ್ಯರಿಗೆ 80 ರೂ ಗೆ ಲೀಟರ್ ಪೆಟ್ರೋಲ್ ದೊರೆಯುತ್ತಿತ್ತು.ಈಗ 37 ಡಾಲರ್ ಗೆ ಕಚ್ಚಾತೈಲದ ಬೆಲೆ ಇಳಿದರು 83 ರೂ ಲೀಟರ್ ಪೆಟ್ರೋಲ್ ದೊರೆಯುತ್ತಿದೆ ಎಂದು ಕೈ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  … ..ಮುಂದೆ ಓದಿ