ಕರ್ನಾಟಕ; ಕೋವಿಡ್ 19ಗೆ ಇಂದು 1147 ಸಾವು ~20757 ಬಿಡುಗಡೆ

ಈ ಸುದ್ದಿ ಹಂಚಿಕೊಳ್ಳಿ:

ವಿಜಯಪರ್ವ ಸುದ್ದಿ, ಕೊಪ್ಪಳ:

ಬೆಂಗಳೂರು : ರಾಜ್ಯದಲ್ಲಿ ಕರೋನಾ ಸೋಂಕಿತರ ಸಂಖ್ಯೆ ಇಂದು 55115 ಮುಟ್ಟಿದೆ. ಇಂದು ಒಂದೇ ದಿನ 3693 ಪ್ರಕರಣಗಳು ವರದಿಯಾಗಿದ್ದು 115ಜನ ಸಾವನ್ನಪ್ಪಿದ್ದಾರೆ. ಕೋವಿಡ್ ನಿಂದ ಸಾವನ್ನಪ್ಪಿದವರ ಸಂಖ್ಯೆ 1147ಕ್ಕೆ ಮುಟ್ಟಿದೆ. 568 ಜನ ಐಸಿಯುವಿನಲ್ಲಿ ದಾಖಲಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ  ಇಲಾಖೆ ತಿಳಿಸಿದೆ.

ಇಂದು ಬೆಂಗಳೂರಿನಲ್ಲಿ 2208 ಪ್ರಕರಣಗಳು ವರದಿಯಾಗಿವೆ. ಈಗಾಗಲೇ ಬೆಂಗಳೂರಿನಲ್ಲಿ ಸಾವನ್ನಪ್ಪಿದವರ ಸಂಖ್ಯೆ 582 ತಲುಪಿದೆ. 20757 ಜನ ಸೋಂಕಿರು ಗುಣಮುಖರಾಗಿ ಇದುವರೆಗೆ ರಾಜ್ಯಾದ್ಯಂತ  ಡಿಸ್ಚಾರ್ಜ ಆಗಿದ್ದಾರೆ.

0
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 53