ತುಂಗಭದ್ರ‌‌ ಡ್ಯಾಂ‌ ನೀರಿನ ಮಟ್ಟ‌ (ದಿನಾಂಕ:07-08-2020 @ 8.30Am)

ಈ ಸುದ್ದಿ ಹಂಚಿಕೊಳ್ಳಿ:

ವಿಜಯಪರ್ವ ಮಾಹಿತಿ, ಹೊಸಪೇಟೆ

ತುಂಗಭದ್ರಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಡ್ಯಾಂಗೆ ಭಾರಿ ಒಳಹರಿವು ದಾಖಲಾಗುತ್ತಿದೆ. ನಿನ್ನೆ ಡ್ಯಾಂಗೆ ಸುಮಾರು 7 ಟಿಎಂಸಿ ನೀರು ಹರಿದು ಬಂದಿದೆ. ಜೊತೆಗೆ 81 ಸಾವಿರ ಕ್ಯೂಸೆಕ್ ಒಳಹರಿವು ದಾಖಲಾಗುತ್ತಿದೆ. ಇದೇ ಒಳಹರಿವು ಮುಂದುವರೆದರೆ ಕೇವಲ ಒಂದೇ ವಾರದಲ್ಲಿ ತುಂಗಭದ್ರಾ ಜಲಾಶಯ ಭರ್ತಿಯಾಗಲಿದೆ. ಆಗಸ್ಟ್ 15ರ ಒಳಗಾಗಿ ಕ್ರಸ್ಟ್ ಗೇಟ್ ಮೂಲಕ ನೀರು ನದಿಗೆ ಹರಿಸುವ ಸಾಧ್ಯತೆ ಇದೆ.

ತುಂಗಭದ್ರಾ ಜಲಾಶಯದ ನೀರಿನ ಮಟ್ಟ‌ (ದಿನಾಂಕ:07-08-2020 @ 8.30Am)

ಡ್ಯಾಂ ಸಾಮರ್ಥ್ಯ: 101.00 ಟಿಎಂಸಿ
ಇಂದಿನ ಸಂಗ್ರಹ: 46.556 ಟಿಎಂಸಿ
ಒಳ‌ ಹರಿವು: 81218 ಕ್ಯೂಸಕ್
ಹೊರ ಹರಿವು:8225 ಕ್ಯೂಸೆಕ್
———————-
ಹಿಂದಿನ ವರ್ಷದ ಈ ದಿನ:
ಡ್ಯಾಂ ಸಾಮರ್ಥ್ಯ: 101.00 ಟಿಎಂಸಿ
ಇಂದಿನ ಸಂಗ್ರಹ: 40.135 ಟಿಎಂಸಿ
ಒಳ‌ ಹರಿವು: 40781 ಕ್ಯೂಸಕ್
ಹೊರ ಹರಿವು: 1011 ಕ್ಯೂಸೆಕ್

2+
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 297
error: Content is protected !!