ತುಂಗಭದ್ರಾ ಜಲಾಶಯದ ನೀರಿನ ಮಟ್ಟ‌ (ದಿನಾಂಕ:11-08-2020 @ 8.30Am)

ತುಂಗಭದ್ರಾ ಜಲಾಶಯದ ನೀರಿನ ಮಟ್ಟ‌ (ದಿನಾಂಕ:11-08-2020 @ 8.30Am)

ಡ್ಯಾಂ ಸಾಮರ್ಥ್ಯ: 100.860 ಟಿಎಂಸಿ
ಇಂದಿನ ಸಂಗ್ರಹ: 80.172 ಟಿಎಂಸಿ
ಒಳ‌ ಹರಿವು: 98916 ಕ್ಯೂಸೆಕ್
ಹೊರ ಹರಿವು:9218 ಕ್ಯೂಸೆಕ್
———————-
ಹಿಂದಿನ ವರ್ಷದ ಈ ದಿನ:
ಡ್ಯಾಂ ಸಾಮರ್ಥ್ಯ: 100.860 ಟಿಎಂಸಿ
ಇಂದಿನ ಸಂಗ್ರಹ: 88.661 ಟಿಎಂಸಿ
ಒಳ‌ ಹರಿವು: 210282 ಕ್ಯೂಸೆಕ್
ಹೊರ ಹರಿವು:67754 ಕ್ಯೂಸೆಕ್

3+
..ಮುಂದೆ ಓದಿ

ಮತ್ತೇ ಕೊಚ್ಚಿ ಹೋಗಿರೋ ಟಿಬಿ ಡ್ಯಾಂ ವಿಜಯನಗರ ಕಾಲುವೆ

ವಿಜಯಪರ್ವ ಸುದ್ದಿ,‌ ಕೊಪ್ಪಳ
ಜಿಲ್ಲೆಯ ಗಂಗಾವತಿ ತಾಲೂಕು ಕಡೆಬಾಗಿಲು ಗ್ರಾಮದ ಸಮೀಪ ತುಂಗಭದ್ರ ಡ್ಯಾಂನ ವಿಜಯನಗರ ಕಾಲುವೆ ಕೊಚ್ಚಿ‌ ಹೋಗಿದ್ದು, ಬೆಳೆ ಜಲಾವೃತವಾಗಿದೆ. ಒಂದೇ ತಿಂಗಳಿನಲ್ಲಿ ಎರಡು ಬಾರಿ ಕಾಲುವೆ ಹೊಡೆದಿದ್ದು, ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಸುರಿದ ಮಳೆ ಮತ್ತು ಜಲಾಶಯದ ನೀರಿನ ರಭಸಕ್ಕೆ ಕಾಲುವೆ ಕಿತ್ತಿಕೊಂಡು, ಪಕ್ಕದ ನೂರಾರು ಎಕರೆ ಭತ್ತ ಮತ್ತು ಬಾಳೆ ಜಮೀನಿಗೆ ನೀರು ನುಗ್ಗಿದೆ.…
..ಮುಂದೆ ಓದಿ

error: Content is protected !!