ಲಕ್ಷ ರೂಪಾಯಿ ಎಗರಿಸಿದ ಚಾಲಾಕಿ ಕಳ್ಳ: ಸಿಸಿಟಿವಿಯಲ್ಲಿ ದಾಖಲು

ವಿಜಯ ಪರ್ವ ಸುದ್ದಿ | ಕೊಪ್ಪಳ

ಚಾಲಾಕಿ ಕಳ್ಳನೊಬ್ಬ ಕ್ಷಣಾರ್ಧದಲ್ಲಿ ರೂ.1.05 ಲಕ್ಷ ನಗದನ್ನು ಬೈಕ್‌ ಡಿಕ್ಕಿಯಿಂದ ಎಗರಿಸಿದ ಘಟನೆ ನಗರದ ಕಾವೇರಿ ಪೆಟ್ರೋಲ್‌ ಬಂಕ್‌ನಲ್ಲಿ ಇಂದು ಬೆಳಗ್ಗೆ ನಡೆದಿದೆ. ಇಡೀ ಘಟನೆ ಒಂದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುದ್ದು, ಪೊಲೀಸರು ಚಾಲಾಕಿ ಕಳ್ಳನ ಪತ್ತೆಗೆ ಶ್ರಮಿಸುತ್ತಿದ್ದಾರೆ.

ಲಾಚನಕೇರಿಯ ಚನ್ನಪ್ಪಗೌಡ ತಂದಿ ಹನುಮನಗೌಡ ಪಾಟೀಲ್‌ ಎಂಬ ರೈತ, ತಮ್ಮ ಬೆಳೆಯನ್ನು ಎಪಿಎಂಸಿಯಲ್ಲಿ ಮಾರಿ, ಅಲ್ಲಿ ನೀಡಿದ್ದ ಚೆಕ್‌ ಅನ್ನು ಕೆನರಾ ಬ್ಯಾಂಕ್‌ನಲ್ಲಿ ನಗದೀಕರಿಸಿದ್ದರು...ಮುಂದೆ ಓದಿ

ಕಳ್ಳರ‌ ಹಾವಳಿ ತಡೆಗೆ‌ ಡಾ.ಎಪಿಜೆ ಅಬ್ದುಲ್‌ ಕಲಾಂ ನೌಜವಾನ್ ಕಮೀಟಿಯಿಂದ ಪಿಎಸ್ಐಗೆ ಮನವಿ

ವಿಜಯಪರ್ವ ಸುದ್ದಿ, ಕನಕಗಿರಿ
ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಕಳ್ಳರ ತಡೆದು, ಆರೋಪಿಗಳ‌ ಬಂಧನಕ್ಕೆ ಆಗ್ರಹಿಸಿ ಗ್ರಾಮದ ಡಾ.ಎಪಿಜೆ ಅಬ್ದುಲ್‌ ಕಲಾಂ ನೌಜವಾನ್ ಕಮೀಟಿ ಸದಸ್ಯರು ಪಿಎಸ್ಐ ಅವರಿಗೆ‌ ಮಂಗಳವಾರ ಮನವಿ ಸಲ್ಲಿಸಿದರು.

ಹುಲಿಹೈದರ ಗ್ರಾಮದಲ್ಲಿ ಕಳ್ಳರ ಹಾವಳಿ ಹೆಚ್ಚಿದ್ದು, ಜನರು ನೆಮ್ಮದಿಯಿಂದ ಜೀವನ ನಡೆಸಲು ಆಗುತ್ತಿಲ್ಲ. ಕಳೆದ 3 ತಿಂಗಳದ ಹಿಂದೆ ರಾಜಾಸಾಬ್ ದರೋಷ ಅವರ ಮನೆಯಲ್ಲಿ 1 ಲಕ್ಷ ರೂ.… ..ಮುಂದೆ ಓದಿ