ರಾಯರೆಡ್ಡಿ Vs ಹಾಲಪ್ಪ ಆಚಾರ್: ರಾಜಕೀಯ ಪ್ರಬುದ್ಧತೆ ತೋರಲು ಇದು ಸಕಾಲ

ಇತ್ತೀಚೆಗೆ ಕೊಪ್ಪಳ ಜಿಲ್ಲೆ ಯಲಬುರ್ಗಾದ ಚಿಕ್ಕಮ್ಯಾಗೇರಿ ಗ್ರಾಮ ಹಾಗೂ ಯಲಬುರ್ಗಾ ಪಟ್ಟಣದಲ್ಲಿ ನಡೆದ ರಾಜ್ಯ ಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕ್ರಮವೊಂದರಲ್ಲಿ ಮಾಜಿ ಸಚಿವ ಬಸವರಾಜ ರಾಯರಡ್ಡಿ ಅವರು ನೀಡಿದ ಹೇಳಿಕೆಗಳು ಅನಗತ್ಯವಾಗಿ ವಿವಾದಕ್ಕೆ ಕಾರಣವಾಗಿವೆ.

ಬಣಜಿಗರ ಸಮಾವೇಶದಲ್ಲಿ ಮಾತನಾಡಿದ್ದ ಬಸವರಾಜ ರಾಯರಡ್ಡಿ ಅವರು, ʼದನ ಕಾಯೋರೆಲ್ಲ ಎಂಎಲ್‌ಎ, ಎಂಪಿ ಆಗಿದ್ದಾರೆʼ ಅಂದಿದ್ದರು. ಚಿಕ್ಕಮ್ಯಾಗೇರಿ ಕಾರ್ಯಕ್ರಮದಲ್ಲಿ ʼಆರು ಹಡೆದಾಕೆಯ ಮುಂದೆ…ʼ ಎಂದು ರೂಢಿಗತ ಗಾದೆ ಮಾತೊಂದನ್ನು ಉಲ್ಲೇಖಿಸಿದ್ದರು...ಮುಂದೆ ಓದಿ

ಇದು ಬೊಮ್ಮಾಯಿಯದಲ್ಲ, ಬಿಜೆಪಿ ಹೈಕಮಾಂಡ್‌ ಸಂಪುಟ

ವಿಜಯ ಪರ್ವ ಸುದ್ದಿ | ಕೊಪ್ಪಳ

ಅಚ್ಚರಿಯ ತೀರ್ಮಾನಗಳ ಮೂಲಕವೇ ಸದಾ ಗಮನ ಸೆಳೆಯುವ ಬಿಜೆಪಿ ಹೈಕಮಾಂಡ್, ಈ ಬಾರಿಯೂ ತನ್ನ ಆಟ ಮುಂದುವರೆಸಿದೆ. ರಾಜ್ಯ ಸರ್ಕಾರದ ನೂತನ ಸಂಪುಟವು ಸಿಎಂ ಬಸವರಾಜ ಬೊಮ್ಮಾಯಿ ಅವರ ಸಂಪುಟ ಅಲ್ಲ, ಅದು ಬಿಜೆಪಿ ಹೈಕಮಾಂಡ್‌ನ ಸಂಪುಟ ಅನ್ನೋದು ಮೇಲ್ನೋಟಕ್ಕೇ ಸಾಬೀತಾಗುವಂತಿದೆ.

ಪಕ್ಷ ಇಲ್ಲಿ ಯಾರ ಓಲೈಕೆಯನ್ನೂ ಮಾಡಿಲ್ಲ. ಭಿನ್ನಮತೀಯರಿಗೆ ಸೊಪ್ಪನ್ನೂ ಹಾಕಿಲ್ಲ, ಜೊತೆಗೆ ಪಕ್ಷಕ್ಕೆ ದುಡಿದವರನ್ನೂ ಮರೆತಿಲ್ಲ...ಮುಂದೆ ಓದಿ

ಜನ್ಮದಿನದ ಸಂಭ್ರಮದಲ್ಲಿ ಶಾಸಕನಾಗುವ ಕನಸು

ವಿಜಯಪರ್ವ ವಿಶೇಷ | ಕೊಪ್ಪಳ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಲ್ಲಿ ಬಿಜೆಪಿಯಿಂದ ಗೆಲ್ಲುವ ಸಾಧ್ಯತೆಗಳನ್ನು ಹೊಂದಿದ್ದ ಸಿ.ವಿ. ಚಂದ್ರಶೇಖರ ಅವರ ಜನ್ಮದಿನ ಇಂದು.

ಒಂದು ವೇಳೆ ಅಂದು ಬಿಜೆಪಿ ತನ್ನ ಮೂಲ ಅಭ್ಯರ್ಥಿಗೆ ಅಂಟಿಕೊಂಡಿದ್ದರೆ, ಕೊಪ್ಪಳ ವಿಧಾನಸಭಾ ಕ್ಷೇತ್ರದ ಇವತ್ತಿನ ಚಿತ್ರ ಬದಲಾಗಿರುವ ಸಾಧ್ಯತೆಗಳಿದ್ದವು. ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆಯಾಗಿದ್ದ ಸಿ.ವಿ. ಚಂದ್ರಶೇಖರ ಅವರಿಗೇ ಬಿ-ಫಾರ್ಮ್‌ ಸಿಗಬೇಕಿತ್ತು...ಮುಂದೆ ಓದಿ

ಸಾಧನೆಯ ಪರೀಕ್ಷೆ ಅವಕಾಶದ ನಿರೀಕ್ಷೆ

ವಿಜಯಪರ್ವ ಸುದ್ದಿ | ಕೊಪ್ಪಳ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಲ್ಲಿ ಬಿಜೆಪಿಯಿಂದ ಗೆಲ್ಲುವ ಸಾಧ್ಯತೆಗಳನ್ನು ಹೊಂದಿದ್ದ ಸಿ.ವಿ. ಚಂದ್ರಶೇಖರ ಅವರ ಜನ್ಮದಿನ ಇಂದು.

ಒಂದು ವೇಳೆ ಅಂದು ಬಿಜೆಪಿ ತನ್ನ ಮೂಲ ಅಭ್ಯರ್ಥಿಗೆ ಅಂಟಿಕೊಂಡಿದ್ದರೆ, ಕೊಪ್ಪಳ ವಿಧಾನಸಭಾ ಕ್ಷೇತ್ರದ ಇವತ್ತಿನ ಚಿತ್ರ ಬದಲಾಗಿರುವ ಸಾಧ್ಯತೆಗಳಿದ್ದವು. ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆಯಾಗಿದ್ದ ಸಿ.ವಿ. ಚಂದ್ರಶೇಖರ ಅವರಿಗೇ ಬಿ-ಫಾರ್ಮ್‌ ಸಿಗಬೇಕಿತ್ತು.… ..ಮುಂದೆ ಓದಿ

ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾ ಕೋಶಾಧ್ಯಕ್ಷನ ಮೇಲೆ ಸ್ವಪಕ್ಷೀಯರಿಂದ ಹಲ್ಲೆ; ಮಾಡಿದ್ಯಾರು?

ವಿಜಯಪರ್ವ ಸುದ್ದಿ, ಕನಕಗಿರಿ
ಜಿಲ್ಲೆಯ ಕನಕಗಿರಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ‌ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಮತ್ತೊಮ್ಮೆ ಬಹಿರಂಗವಾಗಿದೆ. ಬಿಜೆಪಿ ಎಸ್ಟಿ ಮೋರ್ಚಾದ ಜಿಲ್ಲಾ ಕೋಶಾಧ್ಯಕ್ಷರೂ ಆಗಿರುವ ಕನಕಗಿರಿ ತಾಲೂಕು ನವಲಿ ಗ್ರಾಮದ ನಾಗರಾಜ ತಳವಾರ ನನ್ನ ಮೇಲೆ ಹಲ್ಲೆಯಾಗಿದೆ. ಇದಕ್ಕೆ ಶಾಸಕ ಬಸವರಾಜ ದಡೆಸುಗೂರ ಅವರ ಬೆಂಬಲಿಗರೇ ಹಲ್ಲೆ ಮಾಡಿದ್ದು, ಇದಕ್ಕೆ ಶಾಸಕರೂ ಬೆಂಬಲ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.…
..ಮುಂದೆ ಓದಿ