ಲಾಕ್ ಡೌನ್ ಸಹಾಯಧನ; ಕ್ಷೌರಿಕರು, ದೋಭಿಗಳು ಅರ್ಜಿ ಸಲ್ಲಿಕೆಗೆ ಆ.15ರ ವರೆಗೆ ಅವಕಾಶ

ವಿಜಯಪರ್ವ ಸುದ್ದಿ, ಕೊಪ್ಪಳ:
ಲಾಕ್ ಡೌನ್ ಹಿನ್ನೆಲೆಯಲ್ಲಿ ಸರ್ಕಾರ ದೋಭಿ ಮತ್ತು ಕ್ಷೌರಿಕರಿಗೆ ಸಹಾಯಧನ ನೀಡಲು ರೂಪಿಸಿರುವ ಯೋಜನೆ ಅರ್ಜು ಸಲ್ಲಿಸಲು ಆ.15ರ ವರೆಗೆ ಅವಕಾಶ ನೀಡಲಾಗಿದೆ ಎಂದು ಕಾರ್ಮಿಕ ಮಂತ್ರಿ ಶಿವರಾಂ ಹೆಬ್ಬಾರ ಹೇಳಿದರು.
ಕೊಪ್ಪಳದ ಜಿಲ್ಲಾಡಳಿತ ಭವನದಲ್ಲಿ ಇಲಾಖೆ ಅಧಿಕಾರಿಗಳು ಮತ್ತು ಕಾರ್ಮಿಕ ಸಂಘಟನೆ ಮುಖಂಡರೊಂದಿಗೆ ಸಭೆ ನಡೆಸಿದ ನಂತರ ಗುರುವಾರ ಮಾತನಾಡಿ, ಉದ್ದೇಶಿತ ಯೋಜನೆಗೆ ನಿರೀಕ್ಷಿತ ಅರ್ಜಿ ಬಂದಿಲ್ಲ.…
..ಮುಂದೆ ಓದಿ

ಶಿವರಾಜ ತಂಗಡಗಿ ಸತ್ಯಹರೀಶ್ವಂದ್ರ; ಕೃಷಿ ಮಂತ್ರಿ ಬಿ.ಸಿ.ಪಾಟೀಲ್ ವ್ಯಂಗ್ಯ

ವಿಜಯಪರ್ವ ಸುದ್ದಿ, ‌ಕೊಪ್ಪಳ:
ಶಿವರಾಜ ತಂಗಡಗಿ ಅಂತಾ ಪ್ರಾಮಾಣಿಕ, ಸತ್ಯಹರೀಶ್ಚಂದ್ರ ಮತ್ತು ಜನಪರ ಕಾಳಜಿ ಇರುವ ವ್ಯಕ್ತಿಯನ್ನು ಈ ಜಗತ್ತು ನೋಡಿಯೇ ಇಲ್ಲ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಮಂತ್ರಿ ಬಿ.ಸಿ.ಪಾಟೀಲ್ ವ್ಯಂಗ್ಯವಾಡಿದರು.
ಕೊಪ್ಪಳ ಜಿಲ್ಲಾಡಳಿತ ಭವನದ ಮುಂದೆ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಮಂತ್ರಿಗಳ ಹೆಸರಿನಲ್ಲಿ ಪೊಲೀಸರು‌ ಲೂಟಿ ಮಾಡುತ್ತಿದ್ದಾರೆ ಎಂಬ ಮಾಜಿ ಸಚಿವ ಶಿವರಾಜ ತಂಗಡಗಿ ಆರೋಪಕ್ಕೆ ತಿರುಗೇಟು ನೀಡಿದರು.…
..ಮುಂದೆ ಓದಿ