2020ರಲ್ಲೇ‌ ಗ್ರಾಪಂ ಚುನಾವಣೆ ನಡೆಸಬೇಕಿದೆ; ಸರ್ಕಾರಕ್ಕೆ ರಾಜ್ಯ ಚುನಾವಣೆ ಆಯೋಗ ಖಡಕ್ ಪತ್ರ

ವಿಜಯಪರ್ವ ‌ಸುದ್ದಿ, ಬೆಂಗಳೂರು
ಎಸ್ಒಪಿ‌ (ಸ್ಟ್ಯಾಂಡರ್ಡ್ ‌ಆಪರೇಟಿಂಗ್‌‌ ಪ್ರೊಸಿಜರ್) ಅಳವಡಿಸಿಕೊಂಡು 2020ರ ಒಳಗಾಗಿ ಗ್ರಾಮ ಪಂಚಾಯತಿ ಚುನಾವಣೆ ನಡೆಸಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ, ರಾಜ್ಯ ‌ಚುನಾವಣೆ ಆಯೋಗ ಖಡಕ್ ಉತ್ತರ ನೀಡಿದೆ.‌

ರಾಜ್ಯದಲ್ಲಿ ‌ಕೋವಿಡ್19 ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಗ್ರಾಮ ಪಂಚಾಯತಿ ಚುನಾವಣೆ ಮುಂದೂಡಬೇಕು ಎಂದು ರಾಜ್ಯ ‌ಸರ್ಕಾರ‌‌, ದಿನಾಂಕ: 13-10-2020 ರಂದು ಬರೆದ ಪತ್ರಕ್ಕೆ ಆಯೋಗ‌ ಪ್ರತಿಕ್ರಿಯೆ ನೀಡಿ, ಗ್ರಾಮೀಣ ಸ್ಥಳೀಯ ಸಂಸ್ಥೆಗಳ‌ ಅವಧಿ ಪೂರ್ಣಗೊಳ್ಳುವ ಮೊದಲು ಚುನಾವಣೆ ನಡೆಸುವುದು ಆಯೋಗದ ಸಂವಿಧಾನಿಕ ಕರ್ತವ್ಯವಾಗಿದೆ.… ..ಮುಂದೆ ಓದಿ

error: Content is protected !!