ಟ್ರ್ಯಾಕ್ಟರ್ ಗೆ ಲಾರಿ ಡಿಕ್ಕಿ; ಲಾರಿಯಿಂದ ಹಾರಿ ಬಿದ್ದು ಚಾಲಕ ಸಾವು!

ವಿಜಯಪರ್ವ ಸುದ್ದಿ, ಕುಕನೂರು
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ವೀರಾಪುರ ಕ್ರಾಸ್ ಬಳಿ ಟ್ರ್ಯಾಕ್ಟರ್ ಗೆ ಲಾರಿ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಚಲಿಸುತ್ತಿರುವ ಲಾರಿಯಿಂದ ಹೊರಗೆ ಹಾರಿ ಬಿದ್ದು ಚಾಲಕ ಮೃತಪಟ್ಟಿದ್ದಾನೆ. ಸೋಮವಾರ ಬೆಳಗ್ಗೆ ಘಟನೆ ನಡೆದಿದೆ. ಮೃತ ಚಾಲಕನನ್ನು ಮಣಿಕಂಠ (34) ಎಂದು ಗುರುತಿಸಲಾಗಿದೆ.

ಲಾರಿಯಿಂದ ಸುಮಾರು ‌ಅರ್ಧ ಕಿ.ಮೀ. ಹೊರಗೆ ಹಾರಿ ಹೋಗಿರೋ ಚಾಲಕ ಮಣಿಕಂಠ, ಲಾರಿ‌ಯಿಂದ ಸಿಡಿದು ಸುಮಾರು ಅರ್ಧ ಕಿ.ಮೀ.… ..ಮುಂದೆ ಓದಿ

ಅಪಘಾತ ಸಂತ್ರಸ್ತರ ಪರಿಹಾರ ಘೊಷಣೆ ಉದಾರವಾಗಿರಲಿ; ಸುಪ್ರೀಂ ಕೋರ್ಟ್

ವಿಜಯಪರ್ವ ಸುದ್ದಿ, ನವದೆಹಲಿ
ಅಪಘಾತ ಪ್ರಕರಣದಲ್ಲಿ ಅಂಗಾಂಗ ಕಳೆದುಕೊಂಡ ಸಂತ್ರಸ್ತರ ಪ್ರಕರಣ ವಿಚಾರಣೆ ವೇಳೆ‌ ನಿಯಮಾವಳಿಗೆ ಜೋತು ಬೀಳುವ ಹಾಗೂ ಸಣ್ಣ-ಪುಟ್ಟ ದೋಷ ಮುಂದಿಟ್ಟು ಕಡಿಮೆ ಪರಿಹಾರ ಘೋಷಿಸುವ ಮೋಟಾರ್ ವಾಹನ ನ್ಯಾಯಮಂಡಳಿ (ಟ್ರಿಬ್ಯೂನಲ್) ಹಾಗೂ ಹೈಕೋರ್ಟ್ ಪ್ರವೃತ್ತಿಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಅಪಘಾತದಲ್ಲಿ ಅಂಗವಿಕಲರಾಗುವ ಸಂತ್ರಸ್ತರಿಗೆ ಪರಿಹಾರಕ್ಕೆ ಸೂಚಿಸುವಾಗ ಒಂದಷ್ಟು ಉದಾರತೆ ಇರಲಿ. ಕೇವಲ ನಿಯಮಾವಳಿಗೆ ಕಟ್ಟು ಬೀಳಬಾರದು ಎಂದು ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ… ..ಮುಂದೆ ಓದಿ

error: Content is protected !!