ಭೈರಾಪುರದಲ್ಲಿ ಶ್ರೀರಾಮನ ಹೆಜ್ಜೆ ಗುರುತು!

ಕುಬೇರ ಮಜ್ಜಿಗಿ

ತಾಲೂಕಿನ ಅಳವಂಡಿ ಪಕ್ಕದ ಭೈರಾಪುರ ಒಂದು ಪುಟ್ಟ ಗ್ರಾಮ. ಈ ಗ್ರಾಮಕ್ಕೆ ರಾಮಾಯಣ ಕಾಲದ ನಂಟು ಇದೆ. ಇದು ಶ್ರೀರಾಮ ನಡೆದಾಡಿದ ಪುಣ್ಯಭೂಮಿಯೂ ಹೌದು. ಸ್ವತಃ ಶ್ರೀರಾಮನ ಪಾದದ ಗುರುತು ಇಲ್ಲಿ ಕಾಣಬಹುದು. ಈ ಪ್ರದೇಶದಲ್ಲಿ ಭೈರವ ಎಂಬ ಋಷಿಮುನಿ ವಾಸವಾಗಿದ್ದನಂತೆ. ಹಾಗಾಗಿ ಈ ಗ್ರಾಮಕ್ಕೆ ಮೊದಲು ಭೈರವಪುರ ಎಂದು ನಂತರ ಭೈರಾಪುರ ಎಂಬ ಹೆಸರು ಬಂತು ಎಂದು ಹೇಳಲಾಗುತ್ತಿದೆ.… ..ಮುಂದೆ ಓದಿ

ತಿರುಪತಿ ದೇವಸ್ಥಾನ ಟ್ರಸ್ಟ್‌ಗೆ ವಿದ್ಯಾದಾಸ್ ಬಾಬಾ, ಹನುಮ ಭಕ್ತರ ಪಂಥಾಹ್ವಾನ!

ತಿರುಪತಿ ದೇವಸ್ಥಾನ ಟ್ರಸ್ಟ್‌ಗೆ ವಿದ್ಯಾದಾಸ್ ಬಾಬಾ, ಹನುಮ ಭಕ್ತರ ಪಂಥಾಹ್ವಾನ!

ವಿಜಯಪರ್ವ ಸುದ್ದಿ, ಕೊಪ್ಪಳ
ಭಕ್ತ ಶ್ರೇಷ್ಠ ಹನುಮಂತ ಹುಟ್ಟಿದ್ದು ಆಂಧ್ರದಲ್ಲೋ? ಕರ್ನಾಟಕದಲ್ಲೋ ಟಿಟಿಡಿ ಹೊತ್ತಿಸಿದ ವಿವಾದದಿಂದ ಸದ್ಯ ಚರ್ಚೆಯಲ್ಲಿರೋ ವಿಷಯ ಇದು.

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನಲ್ಲಿನ ಅಂಜನಾದ್ರಿ ಬೆಟ್ಟವೇ ಹನುಮಂತ ಹುಟ್ಟಿದ ಸ್ಥಳ ಎಂಬ ನಂಬಿಕೆ ಇದೆ. ಈ ಕಾರಣಕ್ಕೆ ಗಂಗಾವತಿ ಭಾಗವನ್ನು ಹನುಮ‌ ಹುಟ್ಟಿದ ನಾಡು ಎಂದೇ ಕರೆಯಲಾಗಿದೆ.‌… ..ಮುಂದೆ ಓದಿ

ಅಂಜನಾದ್ರಿಗೊಂದು ಪೊಲೀಸ್ ಠಾಣೆ!

ವಿಜಯಪರ್ವ ಸುದ್ದಿ,‌ ಕೊಪ್ಪಳ

ಹನುಮ ಜನ್ಮ ಸ್ಥಳ ಎಂಬ ಪೌರಾಣಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಅಂಜನಾದ್ರಿ ಪರ್ವತ‌ ಒಳಗೊಂಡಂತೆ ಹೊಸ ‌ಪೊಲೀಸ್ ಠಾಣೆ ಸ್ಥಾಪನೆಗೆ ಭರದ ಸಿದ್ದತೆ ನಡೆದಿದೆ. ಈ ಬಗ್ಗೆ ಇಂದು ಕೊಪ್ಪಳ ಸಿಪಿಐ ಉದಯ‌ರವಿ ಮತ್ತು ಪಿಎಸ್ಐ ದೊಡ್ಡಪ್ಪ ಅವರಿಂದ ಸಮಗ್ರ ಮಾಹಿತಿ ಪಡೆದಿರುವ‌‌ ಕೊಪ್ಪಳ ಎಸ್ಪಿ ಟಿ.ಶ್ರೀಧರ‌… ..ಮುಂದೆ ಓದಿ