ಸಿದ್ದರಾಮಯ್ಯ, ಡಿಕೆಶಿ ಅಷ್ಟೇ ಅಲ್ಲ ಕಾಂಗ್ರೆಸ್​ನಲ್ಲಿ ಅನೇಕ ಅರ್ಹ ನಾಯಕರಿದ್ದಾರೆ: ಸತೀಶ್ ಜಾರಕಿಹೊಳಿ

ವಿಜಯಪರ್ವ ಸುದ್ದಿ | ಕುಷ್ಟಗಿ
ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ​ಅಷ್ಟೇ ಅಲ್ಲ, ಕಾಂಗ್ರೆಸ್​ನಲ್ಲಿ ಅನೇಕ ಅರ್ಹ ನಾಯಕರಿಗೆ ಸಿಎಂ ಆಗುವ ಅರ್ಹತೆ ಮತ್ತು ಆಸೆ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ.‌
ಕೋವಿಡ್​ನಿಂದ ಅಕಾಲಿಕ ಮರಣ ಹೊಂದಿದ್ದ ಆಪ್ತ ಕಾರ್ಯಕರ್ತ ಮಹೇಶ ಕೊನಸಾಗರ ಅವರ ಕುಷ್ಟಗಿ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದ ನಂತರ ಮಾತನಾಡಿದರು.…
..ಮುಂದೆ ಓದಿ

ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ; ಕೃಷಿ ಮಂತ್ರಿ ಬಿ.ಸಿ.ಪಾಟೀಲ್

ವಿಜಯಪರ್ವ ಸುದ್ದಿ | ಕೊಪ್ಪಳ
ಯಡಿಯೂರಪ್ಪ ಮುಖ್ಯಮಂತ್ರಿ ಆದಾಗಿನಿಂದಲೂ ಸಿಎಂ ಬದಲಾವಣೆ ಚರ್ಚೆ ನಡೆಯುತ್ತಿದೆ. ಆದರೆ ಅದು ಯಾವತ್ತೂ ಸಫಲವಾಗದು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.

ಕೊಪ್ಪಳದ ಜಿಲ್ಲಾಡಳಿತ ಭವನದ ಮುಂದೆ ಬುಧವಾರ ಮಾಧ್ಯಮಗಳಿಗೆ ಮಾತನಾಡಿದರು.

ಶಾಸಕಾಂಗ ಪಕ್ಷದ ಸಭೆ ಕರೆದ ಕೂಡಲೇ ಸಿಎಂ ಬದಲಾವಣೆ ಮಾಡ್ತಾರೆ ಎಂಬ ಕಲ್ಪನೆ ತಪ್ಪು.… ..ಮುಂದೆ ಓದಿ

ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ಬರುತ್ತಾ ಕುತ್ತು!

ಬಿಎಸ್ವೈ‌ ಮುಖ್ಯಮಂತ್ರಿ ಸ್ಥಾನಕ್ಕೆ ಬರಬಹುದಾ ಕುತ್ತು!

|ಡಿಸಿಎಂ ಲಕ್ಷ್ಮಣ ಸವದಿ ದೆಹಲಿಯಲ್ಲಿ‌ ಬೀಡು ಬಿಟ್ಟಿದ್ದೇಕೆ?
|ಜಾರಕಿಹೊಳಿ ಮನೆಗೆ ಪ್ರಹಲ್ಹಾದ ಜೋಷಿ ಬೇಟಿ ಹಿನ್ನೆಲೆ ಏನು?

ಎನ್.ಸಿಂಹ(ಬೆಂಗಳೂರು‌ ವರದಿಗಾರರು)

ಸರ್ಕಾರ ಸುಭದ್ರವಾಗಿದ್ದು, ಬಿಎಸ್ವೈ ಅವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ! ಕಳೆದ 4 ದಿನದ ಹಿಂದೆ ಕೊಪ್ಪಳಕ್ಕೆ ಭೇಟಿ ನೀಡಿದ್ದ ಕೃಷಿ, ಜಿಲ್ಲಾ ಉಸ್ತುವಾರಿ ಮಂತ್ರಿ ಬಿ.ಸಿ.ಪಾಟೀಲ್ ಹೇಳಿಕೆ ಇದು.… ..ಮುಂದೆ ಓದಿ