ಇದು ಗಂಗಾವತಿ ಮಟ್ಕಾ ಸ್ಪೆಷಲ್!
ವಿಜಯ ಪರ್ವ ಸುದ್ದಿ | ಕೊಪ್ಪಳ
ಪೊಲೀಸರು ಏನೇ ಹೇಳಲಿ, ಎಷ್ಟೇ ದಾಳಿ ನಡೆಸಲಿ, ಕೊಪ್ಪಳ ಜಿಲ್ಲೆಯಲ್ಲಿ ಮಟ್ಕಾ ದಂಧೆ ಅಬಾಧಿತವಾಗಿ ನಡೆದಿದೆ ಎಂಬುದನ್ನು ಈ ವಿಡಿಯೊ ಸ್ಪಷ್ಟಪಡಿಸುತ್ತದೆ.
https://youtu.be/RpnIMHgNETM
ಇದು ಗಂಗಾವತಿ ನಗರಕ್ಕೆ ಅಂಟಿಕೊಂಡಂತಿರುವ ದಾಸನಾಳ ಗ್ರಾಮದಲ್ಲಿ ನಡೆಯುತ್ತಿರುವ ಮಟ್ಕಾದ ಒಂದು ತುಣುಕು ಮಾತ್ರ.
ಇಲ್ಲಿ ಮಟ್ಕಾ ಆಡಿಸುವವರಿಗೆ ರಾಜಕೀಯ ವ್ಯಕ್ತಿಗಳ ಬೆಂಬಲ ಇದೆ ಎಂಬುದು ಜನರಾಡಿಕೊಳ್ಳುವ ಬಹಿರಂಗ ಸತ್ಯ.… ..ಮುಂದೆ ಓದಿ