ವಯಸ್ಸಾದ ಆಕಳನ್ನು ಸಿ.ಟಿ.ರವಿ ಮನೆ ಮುಂದೆ ಕಟ್ಟಬೇಕಾ? ಬಿಜೆಪಿ ಮುಖಂಡರ ಮನೆ ಮುಂದೆ ತರಬೇಕಾ? ನಾವು ಏನು ತಿನ್ನಬೇಕು ನಮಗೆ ಗೊತ್ತು; ತಂಗಡಗಿ
ವಿಜಯಪರ್ವ ಸುದ್ದಿ, ಕೊಪ್ಪಳ
ವಯಸ್ಸಾದ ಆಕಳನ್ನು ಸಿ.ಟಿ. ರವಿ ಮನೆ ಮುಂದೆ ಕಟ್ಟಬೇಕಾ? ಸ್ಥಳೀಯ ಬಿಜೆಪಿ ಮುಖಂಡರ ಮನೆ ಮುಂದೆ ಕಟ್ಟಬೇಕಾ? ಸಂವಿಧಾನ ಆಹಾರದ ಹಕ್ಕು ನೀಡಿದೆ ಏನು ತಿನ್ನಬೇಕು ಅನ್ನೋದು ನಮಗೆ ಬಿಟ್ಟಿದ್ದು ಎಂದು ಮಾಜಿ ಮಂತ್ರಿ ಶಿವರಾಜ ತಂಗಡಗಿ ಪ್ರಶ್ನಿಸಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿ, ಕೇಂದ್ರ ಮತ್ತು ತಾಜ್ಯ ಸರ್ಕಾರಗಳು ಗೋ ಹತ್ಯೆ ನಿಷೇಧ ಮಾಡುವ ಮುನ್ನ ಅದರ ಸಾಧಕ ಬಾಧಕ ಚರ್ಚಿಸಬೇಕು.… ..ಮುಂದೆ ಓದಿ