ಡಿವೈಎಸ್ಪಿ ನೇತೃತ್ವದಲ್ಲಿ ದಾಳಿ; 12 ಟನ್ ನಿಷೇಧಿತ ಆಫ್ರಿಕನ್ ಕ್ಯಾಟ್ ಫೀಶ್ ವಶ

ವಿಜಯಪರ್ವ ಸುದ್ದಿ | ಕೊಪ್ಪಳ

ಕೊಪ್ಪಳ ಡಿವೈಎಸ್ಪಿ ಗೀತಾ ಬೇನಹಾಳ ನೇತೃತ್ವದಲ್ಲಿ ದಾಳಿ ಮಾಡಿರುವ ಪೊಲೀಸರು 12 ಟನ್ ನಿಷೇಧಿತ ಆಫ್ರಿಕನ್ ಕ್ಯಾಟ್ ಫೀಶ್ ಸಾಗಿಸುತ್ತಿದ್ದ ಲಾರಿ ಶನಿವಾರ ವಶಪಡಿಸಿಕೊಂಡಿದ್ದಾರೆ.

ಕೊಪ್ಪಳ ತಾಲೂಕು ಬೂದಗುಂಪಾ ಸಮೀಪ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಡಿವೈಎಸ್ಪಿ ಗೀತಾ ಅವರ ನೇತೃತ್ವದಲ್ಲಿ ಪೋಲೀಸ್ ಅಧಿಕಾರಿಗಳ ತಂಡ ದಾಳಿ ಮಾಡಿದೆ. ಆಂಧ್ರ ಪ್ರದೇಶದ ನೆಲ್ಲೂರುನಿಂದ ಮಹಾರಾಷ್ಟ್ರದ ಚಿಂತಾಮಣಿಗೆ ಮೀನುಗಳನ್ನು ಸಾಗಿಸಲಾಗುತ್ತಿತ್ತು.… ..ಮುಂದೆ ಓದಿ

ಗಂಗಾವತಿ ಡಿವೈಎಸ್ಪಿ ಆಗಿ ಆರ್.ಎಸ್.ಉಜ್ಜಿನಕೊಪ್ಪ ವರ್ಗ

 

ವಿಜಯಪರ್ವ ಸುದ್ದಿ, ‌ಕೊಪ್ಪಳ
ರಾಜ್ಯಾದ್ಯಂತ ಒಟ್ಟು 55 ಡಿವೈಎಸ್ಪಿ (ಸಿವಿಲ್) ವರ್ಗಾವಣೆ ಮಾಡಿ‌ ರಾಜ್ಯ ಸರ್ಕಾರ ಇಂದು ಆದೇಶ ‌ಹೊರಡಿಸಿದ್ದು, ಗಂಗಾವತಿ ಡಿವೈಎಸ್ಪಿ ಆಗಿ ಆರ್.ಎಸ್.ಉಜ್ಜಿನಕೊಪ್ಪ  ಅವರು ವರ್ಗಾವಣೆ ಆಗಿದ್ದಾರೆ.

ಗಂಗಾವತಿ ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ ಅವರ ಸ್ಥಳಕ್ಕೆ ಕೊಪ್ಪಳ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಕೆಲಸ ಮಾಡುತ್ತಿದ್ದ ಉಜ್ಜಿನಕೊಪ್ಪ ಅವರು ವರ್ಗಾವಣೆ ಆಗಿದ್ದಾರೆ. ಚಂದ್ರಶೇಖರ ‌ಅವರು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗವಾಗಿದ್ದಾರೆ.… ..ಮುಂದೆ ಓದಿ