ಸಾಮಾಜಿಕ ತಾಣ ಬಳಕೆ: ಸರಕಾರಿ ನೌಕರರಿಗೆ ಕೆಲ ನಿರ್ಬಂಧ

ವಿಜಯ ಪರ್ವ ಸುದ್ದಿ

ಸಾಮಾಜಿಕ ತಾಣಗಳ ಬಳಕೆ ಸರಕಾರಕ್ಕೆ ಮುಜುಗರವಾಗದ ರೀತಿ ಇರಲಿ ಎಂಬ ಸಲಹೆಯ ಜೊತೆಗೆ, ಸರಕಾರಿ ನೌಕರರಿಗೆ ಕೆಲವು ನಿರ್ಬಂಧಗಳನ್ನು ವಿಧಿಸಿ ಮತ್ತೊಂದು ಸುತ್ತೋಲೆಯನ್ನು ಹೊರಡಿಸಲಾಗಿದೆ.

ಅಂತರ್ಜಾಲ ಮತ್ತು ಸಾಮಾಜಿಕ ತಾಣಗಳಲ್ಲಿ ಸರಕಾರಿ ನೌಕರರ ನಡತೆಯು ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು 2021 ಕ್ಕೆ ಒಳಪಡುತ್ತವೆ ಎಂಬುದರ ಕುರಿತ ಆದೇಶವಿದು. 14-12-2021 ರಂದು ಹೊರಡಿಸಲಾಗಿರುವ ಈ ಆದೇಶ ನೌಕರರ ಅಭಿವ್ಯಕ್ತಿಗೆ ಕೆಲವು ಮಿತಿಗಳನ್ನು ವಿಧಿಸಿದೆ...ಮುಂದೆ ಓದಿ

ಇದು ಬೊಮ್ಮಾಯಿಯದಲ್ಲ, ಬಿಜೆಪಿ ಹೈಕಮಾಂಡ್‌ ಸಂಪುಟ

ವಿಜಯ ಪರ್ವ ಸುದ್ದಿ | ಕೊಪ್ಪಳ

ಅಚ್ಚರಿಯ ತೀರ್ಮಾನಗಳ ಮೂಲಕವೇ ಸದಾ ಗಮನ ಸೆಳೆಯುವ ಬಿಜೆಪಿ ಹೈಕಮಾಂಡ್, ಈ ಬಾರಿಯೂ ತನ್ನ ಆಟ ಮುಂದುವರೆಸಿದೆ. ರಾಜ್ಯ ಸರ್ಕಾರದ ನೂತನ ಸಂಪುಟವು ಸಿಎಂ ಬಸವರಾಜ ಬೊಮ್ಮಾಯಿ ಅವರ ಸಂಪುಟ ಅಲ್ಲ, ಅದು ಬಿಜೆಪಿ ಹೈಕಮಾಂಡ್‌ನ ಸಂಪುಟ ಅನ್ನೋದು ಮೇಲ್ನೋಟಕ್ಕೇ ಸಾಬೀತಾಗುವಂತಿದೆ.

ಪಕ್ಷ ಇಲ್ಲಿ ಯಾರ ಓಲೈಕೆಯನ್ನೂ ಮಾಡಿಲ್ಲ. ಭಿನ್ನಮತೀಯರಿಗೆ ಸೊಪ್ಪನ್ನೂ ಹಾಕಿಲ್ಲ, ಜೊತೆಗೆ ಪಕ್ಷಕ್ಕೆ ದುಡಿದವರನ್ನೂ ಮರೆತಿಲ್ಲ...ಮುಂದೆ ಓದಿ