ಕೆಡಿಪಿ ಸಭೆಗೆ ಪತ್ರಕರ್ತರಿಗೆ ನಿರ್ಬಂಧ; ಹಲೋ ಹಲೋ ಕೌರವೇಶ, ಇದೇನಿದು ಪತ್ರಕರ್ತರ ಮೇಲೆ ದ್ವೇಷ!

ವಿಜಯಪರ್ವ ಸುದ್ದಿ, ಕೊಪ್ಪಳ
“ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಮಂತ್ರಿ ಬಿ.ಸಿ.ಪಾಟೀಲ್ ಅಧ್ಯಕ್ಷತೆಯಲ್ಲಿ‌ ಇಂದು ಕೆಡಿಪಿ ಸಭೆ ನಡೆಯಲಿದೆ. ಸಭೆಗೆ ಪರ್ತಕರ್ತರಿಗೆ ಅನುಮತಿ ಇಲ್ಲ. ಸಭೆ ಮುಗಿದ ಬಳಿಕ ಮಂತ್ರಿಗಳು ಮಾಹಿತಿ ನೀಡಲಿದ್ದಾರೆ”
ಕೊಪ್ಪಳದ ವಾರ್ತಾ ಇಲಾಖೆಯಿಂದ ಕೊಪ್ಪಳದ ಪತ್ರಕರ್ತರಿಗೆ ಕಳುಹಿಸಲಾದ ವಾಟ್ಸಾಪ್ ಸಂದೇಶವಿದು.

ಹೌದು, ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಬಿ.ಸಿ.ಪಾಟೀಲ್ ಅಧ್ಯಕ್ಷತೆಯಲ್ಲಿ ಇಂದು (ನ.20) ಕೆಡಿಪಿ ಸಭೆ ಕರೆಯಲಾಗಿದೆ.… ..ಮುಂದೆ ಓದಿ

ಪತ್ರಕರ್ತರ ಸ್ನೇಹಿತರಿಂದ‌ ಪತ್ರಿಕಾ ದಿನಾಚರಣೆ

ವಿಜಯಪರ್ವ ಸುದ್ದಿ,‌ ಕೊಪ್ಪಳ:
ನಗರದ ಸಿಂಪಿಲಿಂಗಣ್ಣ ರಸ್ತೆಯ ಹಕ್ಕಂಡಿ ಕಾಂಪ್ಲೆಕ್ಸ್ ಆವರಣದಲ್ಲಿ ವಿವಿಧ ಪತ್ರಿಕೆಗಳ ಸಂಪಾದಕರ ಸಹಯೋಗದಲ್ಲಿ ಪತ್ರಿಕಾ ದಿನ ಸರಳವಾಗಿ ಶುಕ್ರವಾರ ಆಚರಿಸಲಾಯಿತು.
ಸಸಿಗೆ ನೀರು ಎರೆವ ಮೂಲಕ ಸಂಪಾದಕರಾದ ಹರೀಶ್, ಎಚ್.ಎಸ್, ಬಸವರಾಜ ಗೂಡ್ಲಾನೂರ, ಸಿರಾಜ್ ಬಿಸರಳ್ಳಿ ಚಾಲನೆ ನೀಡಿದರು.
ಕೋಟೆ ಕಂದಬ ಪತ್ರಿಕೆ ಸಂಪಾದಕ ಎನ್.ಎಂ. ದೊಡ್ಡಮನಿ ಮಾತನಾಡಿ, ಸಾಕಷ್ಟು ‌ಸವಾಲುಗಳ ನಡುವೆಯೂ ಪತ್ರಕರ್ತರು ವೃತ್ತಿ ಧರ್ಮಕ್ಕೆ ಚ್ಯುತಿ ಬರದಂತೆ ಕೆಲಸ ಮಾಡಬೇಕಿದೆ ಎಂದರು.…
..ಮುಂದೆ ಓದಿ

error: Content is protected !!