ಬಳ್ಳಾರಿ ವಲಯ ವ್ಯಾಪ್ತಿಯ ಪಿಎಸ್ಐಗಳ ವರ್ಗಾವಣೆ!

ವಿಜಯಪರ್ವ ಸುದ್ದಿ, ಕೊಪ್ಪಳ
ಬಳ್ಳಾರಿ ಪೊಲೀಸ್ ವಲಯ ವ್ಯಾಪ್ತಿಯ ಬಳ್ಳಾರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ 9 ಪಿಎಸ್ಐ‌ಗಳನ್ನ ವರ್ಗಾವಣೆ ಮಾಡಿ ಬಳ್ಳಾರಿ ಐಜಿಪಿ ಡಾ. ಎಂ.ನಂಜುಂಡಸ್ವಾಮಿ ಆದೇಶಿಸಿದ್ದಾರೆ.

ಬಳ್ಳಾರಿ ಸಿಇಎನ್ ಪೊಲೀಸ್ ಠಾಣೆ ಪಿಎಸ್ಐ ಸರಳ.ಪಿ- ಎಚ್.ಬಿ.ಹಳ್ಳಿ (ಅಪರಾಧ) ಪೊಲೀಸ್ ಠಾಣೆಗೆ, ಬಳ್ಳಾರಿ ಡಿಎಸ್ಎ ಘಟಕದ ಪಿಎಸ್ಐ ಶಿವಕುಮಾರ್ ನಾಯ್ಕ- ಕೊಪ್ಪಳ ಜಿಲ್ಲೆ ಅಳವಂಡಿ ಪೊಲೀಸ್ ಠಾಣೆಗೆ, ತೆಕ್ಕಲಕೋಟೆ ಪೊಲೀಸ್ ಠಾಣೆ ಪಿಎಸ್ಐ ತಿಮ್ಮಣ್ಣ- ಕುಷ್ಟಗಿ ಪೊಲೀಸ್ ಠಾಣೆಗೆ, ರಾಯಚೂರು ಜಿಲ್ಲೆ ನೇತಾಜಿ‌ನಗರ ಪೊಲೀಸ್ ಠಾಣೆ ಪಿಎಸ್ಐ ಶೀಲಾ ಮೂಗನಗೌಡ್ರ ಕೊಪ್ಪಳ ಜಿಲ್ಲೆ ಬೇವೂರು ಪೊಲೀಸ್ ಠಾಣೆಗೆ, ಬೇವೂರು ಪೊಲೀಸ್ ಠಾಣೆ ಪಿಎಸ್ಐ ಶಂಕ್ರಪ್ಪ ಎಲ್- ಕೊಪ್ಪಳ ಜಿಲ್ಲೆ ಸಿಇಎನ್ ಪೊಲೀಸ್ ಠಾಣೆಗೆ ವರ್ಗವಾಗಿದ್ದಾರೆ.… ..ಮುಂದೆ ಓದಿ

ಗಂಗಾವತಿ ಗ್ರಾಮೀಣ ವೃತ್ತಕ್ಕೆ ಸಿಪಿಐ ಉದಯ ರವಿ ವರ್ಗಾವಣೆ

ವಿಜಯಪರ್ವ ಸುದ್ದಿ, ಕೊಪ್ಪಳ
ಗಂಗಾವತಿ ಗ್ರಾಮೀಣ ವೃತ್ತಕ್ಕೆ ಸಿಪಿಐ ಉದಯರವಿ‌ ಅವರನ್ನು ಓಓಡಿ ಆಧಾರದ ಮೇರೆಗೆ ವರ್ಗಾವಣೆ ಮಾಡಿ ಸರ್ಕಾರ‌ ಆದೇಶಿಸಿದೆ.

ಕೊಪ್ಪಳದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿನ ಡಿಸಿಐಬಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಉದಯರವಿ ಅವರನ್ನು ಪೊಲೀಸ್ ಮಹಾ‌ ನಿರ್ದೇಶಕರು ವರ್ಗಾವಣೆ ಮಾಡಿದ್ದಾರೆ. ಸಿಪಿಐ ಸುರೇಶ ತಳವಾರ ಅವರು ಬಳ್ಳಾರಿ ಜಿಲ್ಲೆ ಕಂಪ್ಲಿ ವೃತ್ತಕ್ಕೆ ವರ್ಗಾವಣೆ ಆಗಿದ್ದರಿಂದ ಸ್ಥಾನ ತೆರವಾಗಿತ್ತು.… ..ಮುಂದೆ ಓದಿ

ರಾಜ್ಯಾದ್ಯಂತ 84 ಪಿಐ/ಸಿಪಿಐಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ; ಕೊಪ್ಪಳ ಜಿಲ್ಲೆಯ ಯಾರು? ಎಲ್ಲಿಗೆ?

ವಿಜಯಪರ್ವ ಸುದ್ದಿ, ಕೊಪ್ಪಳ
ರಾಜ್ಯಾದ್ಯಂತ ಒಟ್ಟು 84 ಪಿಐ/ಸಿಪಿಐಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೊಪ್ಪಳ ಜಿಲ್ಲೆಯ ಒಟ್ಟು 4 ಅಧಿಕಾರಿಗಳು ವರ್ಗವಣೆಯಾಗಿದ್ದು, ಒಂದು ಖಾಲಿ ಇದ್ದ ಸ್ಥಾನ ಸೇರಿ ಒಟ್ಟು 5 ಸ್ಥಳಕ್ಕೆ ಅಧಿಕಾರಿಗಳು ನಿಯುಕ್ತಿಗೊಂಡಿದ್ದಾರೆ.

ಕೊಪ್ಪಳ ಗ್ರಾಮೀಣ ಠಾಣೆಯ ರವಿ ಉಕ್ಕುಂದ ಅವರು ಕೊಪ್ಪಳ ಎಸ್ಪಿ ಕಚೇರಿಯ ಡಿಎಸ್ ಬಿ ಶಾಖೆಗೆ ವರ್ಗಾವಣೆ ಆಗಿದ್ದಾರೆ.… ..ಮುಂದೆ ಓದಿ

ಗಂಗಾವತಿ ಡಿವೈಎಸ್ಪಿ ಆಗಿ ಆರ್.ಎಸ್.ಉಜ್ಜಿನಕೊಪ್ಪ ವರ್ಗ

 

ವಿಜಯಪರ್ವ ಸುದ್ದಿ, ‌ಕೊಪ್ಪಳ
ರಾಜ್ಯಾದ್ಯಂತ ಒಟ್ಟು 55 ಡಿವೈಎಸ್ಪಿ (ಸಿವಿಲ್) ವರ್ಗಾವಣೆ ಮಾಡಿ‌ ರಾಜ್ಯ ಸರ್ಕಾರ ಇಂದು ಆದೇಶ ‌ಹೊರಡಿಸಿದ್ದು, ಗಂಗಾವತಿ ಡಿವೈಎಸ್ಪಿ ಆಗಿ ಆರ್.ಎಸ್.ಉಜ್ಜಿನಕೊಪ್ಪ  ಅವರು ವರ್ಗಾವಣೆ ಆಗಿದ್ದಾರೆ.

ಗಂಗಾವತಿ ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ ಅವರ ಸ್ಥಳಕ್ಕೆ ಕೊಪ್ಪಳ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಕೆಲಸ ಮಾಡುತ್ತಿದ್ದ ಉಜ್ಜಿನಕೊಪ್ಪ ಅವರು ವರ್ಗಾವಣೆ ಆಗಿದ್ದಾರೆ. ಚಂದ್ರಶೇಖರ ‌ಅವರು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗವಾಗಿದ್ದಾರೆ.… ..ಮುಂದೆ ಓದಿ

error: Content is protected !!