ಎರಡನೇ ಬೆಳೆಗೆ ಷರತ್ತಿನೊಂದಿಗೆ ನೀರು ಬಿಡಲು ಐಸಿಸಿ ಸಭೆ ತೀರ್ಮಾನ; ಏನದು ಷರತ್ತು?
ವಿಜಯಪರ್ವ ಸುದ್ದಿ, ಕೊಪ್ಪಳ
ತುಂಗಭದ್ರ ಡ್ಯಾಂ ಅಚ್ಚುಕಟ್ಟು ವ್ಯಾಪ್ತಿಯ ರೈತರಿಗೆ 2ನೇ ಬೆಳೆಗೆ ನೀರು ಸಿಗೋದು ಪಕ್ಕಾ ಆಗಿದೆ. ಆದಾಗ್ಯೂ ನೀರಿನ ಕೊರತೆ ಇದ್ದು, ರೈತರು ಮಿತವಾಗಿ ನೀರು ಬಳಕೆ ಮಾಡಬೇಕು. ಭತ್ತ, ಕಬ್ಬಿನ ಹೊರತಾಗಿ ಬೇರೆ ಬೆಳೆ ಬೆಳೆಯಬೇಕು ಎಂದು ಸಭೆ ಅಧ್ಯಕ್ಷತೆ ವಹಿಸಿದ್ದ ಅರಣ್ಯ ಹಾಗೂ ಬಳ್ಳಾರಿ ಉಸ್ತುವಾರಿ ಮಂತ್ರಿ ಆನಂದ್ ಸಿಂಗ್ ರೈತರಿಗೆ ಮನವಿ ಮಾಡಿದರು.… ..ಮುಂದೆ ಓದಿ