ತುಂಗಭದ್ರ ಡ್ಯಾಂ ಅರ್ಧ ಭರ್ತಿ; ಸಂಜೆ 1 ಲಕ್ಷ ಕ್ಯೂಸೆಕ್ ಒಳಹರಿವು ದಾಖಲು

ವಿಜಯಪರ್ವ ಸುದ್ದಿ, ‌ಹೊಸಪೇಟೆ/ಕೊಪ್ಪಳ

ತುಂಗಭದ್ರ ಜಲಾಶಯಕ್ಕೆ ಇಂದು ಸಂಜೆ ಕೂಡ ಭಾರೀ ಪ್ರಮಾಣದ‌ ಒಳಹರಿವು ದಾಖಲಾಗುತ್ತಿದೆ. ಸಂಜೆ ವೇಳೆಗೆ ಒಳಹರಿವಿನ ಪ್ರಮಾಣ ಸುಮಾರು 90 ಸಾವಿರ ಕ್ಯೂಸೆಕ್ ನಷ್ಟಿದ್ದು, ‌ಬೆಳಗಿನ ವೇಳಗೆ‌ ದಾಖಲೆಯ 1 ಲಕ್ಷ ಕ್ಯೂಸೆಕ್ ಗೂ ಹೆಚ್ಚು ಒಳಹರಿವು ದಾಖಲಾಗುವ ಸಾಧ್ಯತೆ ಇದೆ. ಇದು ತುಂಗಭದ್ರ ಅಚ್ಚುಕಟ್ಟು ಪ್ರದೇಶದ ರೈತರ ಮೊಗದಲ್ಲಿ ಮಂದಹಾಸ ಹೆಚ್ಚಿಸಿದೆ.… ..ಮುಂದೆ ಓದಿ

error: Content is protected !!