ತುಂಗಭದ್ರಾ ಜಲಾಶಯದ ನೀರಿನ ಮಟ್ಟ‌ (ದಿನಾಂಕ:25-08-2020 @ 8.30Am)

ವಿಜಯಪರ್ವ ಮಾಹಿತಿ, ಹೊಸಪೇಟೆ

ತುಂಗಭದ್ರಾ ಜಲಾಶಯದ ನೀರಿನ ಮಟ್ಟ‌ (ದಿನಾಂಕ:25-08-2020 @ 8.30Am)

ಡ್ಯಾಂ ಸಾಮರ್ಥ್ಯ: 100.855 ಟಿಎಂಸಿ
ಇಂದಿನ ಸಂಗ್ರಹ: 100.509 ಟಿಎಂಸಿ
ಒಳ‌ ಹರಿವು: 33186 ಕ್ಯೂಸೆಕ್
ಹೊರ ಹರಿವು: 36774 ಕ್ಯೂಸೆಕ್
———————-
ಹಿಂದಿನ ವರ್ಷದ ಈ ದಿನ
ಡ್ಯಾಂ ಸಾಮರ್ಥ್ಯ: 100.855 ಟಿಎಂಸಿ
ಇಂದಿನ ಸಂಗ್ರಹ: 100.855 ಟಿಎಂಸಿ
ಒಳ‌ ಹರಿವು: 11314 ಕ್ಯೂಸೆಕ್
ಹೊರ ಹರಿವು: 10774 ಕ್ಯೂಸೆಕ್

3+
..ಮುಂದೆ ಓದಿ

ತುಂಗಭದ್ರೆಯ ಒಡಲಿಗೆ ಬಾಗಿನ ಅರ್ಪಿಸಿದ ಶಾಸಕ ಬಸವರಾಜ ದಡೇಸುಗೂರ

ವಿಜಯಪರ್ವ ಸುದ್ದಿ, ಕೊಪ್ಪಳ
ರಾಜ್ಯದ ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಯ ರೈತರ ಜೀವನಾಡಿ‌ ತುಂಗಭದ್ರ ಜಲಾಶಯ ಭರ್ತಿಯಾದ ಹಿನ್ನೆಲೆ ಶಾಸಕ ಬದವರಾಜ ದಡೆಸುಗೂರ ಭಾನುವಾರ ‌ಬಾಗಿನ ಅರ್ಪಿಸಿದರು.

ಜಲಾಶಯ‌ದ ಹಿನ್ನೀರು ಪ್ರದೇಶ ಕೊಪ್ಪಳ ತಾಲೂಕು ಮುನಿರಾಬಾದ್ ನಲ್ಲಿ ವರುಣ ಹೋಮ ನೆರವೇರಿಸಿದ ಕನಕಗಿರಿ ಶಾಸಕ ಬಸವರಾಜ ದಡೆಸುಗೂರ ನಂತರ ಬಾಗಿನ ಅರ್ಪಿಸಿದರು. ಸಾವಿರಾರು ರೈತರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.… ..ಮುಂದೆ ಓದಿ

ರಾಜ್ಯ ರೈತರ ಹಿತ ರಕ್ಷಣಾ ವೇದಿಕೆಯಿಂದ ತುಂಗಾಭದ್ರ ನದಿಗೆ ಬಾಗಿನ ಅರ್ಪಣೆ

ವಿಜಯಪರ್ವ ಸುದ್ದಿ, ಗಂಗಾವತಿ
ಕಲ್ಯಾಣ ಕರ್ನಾಟಕದ 3 ಜಿಲ್ಲೆಯ ರೈತರ ಜೀವನದಿ ತುಂಗಾಭದ್ರ ಜಲಾಶಯ ಸಂಪೂರ್ಣ ಭರ್ತಿಯಾದ ಹಿನ್ನೆಲೆ ರಾಜ್ಯ ರೈತರ ಹಿತ ರಕ್ಷಣಾ ವೇದಿಕೆಯಿಂದ ನದಿಗೆ ಶುಕ್ರವಾರ ಬಾಗಿನ ಅರ್ಪಿಸಲಾಯಿತು. ಜಿಲ್ಲೆಯ ಗಂಗಾವತಿ ತಾಲೂಕು ಚಿಕ್ಕಜಂತಗಲ್-ಕಂಪ್ಲಿ ಸೇತುವೆ ಬಳಿ ತುಂಗಭದ್ರ ನದಿಗೆ ಸಂಘಟನೆ ಜಿಲ್ಲಾಧ್ಯಕ್ಷ ಕೆಸರಹಟ್ಟಿ ಶರಣಗೌಡ ನೇತೃತ್ವದಲ್ಲಿ ರೈತರು ಬಾಗಿನ ಅರ್ಪಿಸಿದರು.

ಈ ವೇಳೆ ಮಾತನಾಡಿದ ಕೇಸರಹಟ್ಟಿ ಶರಣಗೌಡ, ಡ್ಯಾಂನ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಆಗುತ್ತಿರುವ ಹಿನ್ನೆಲೆ ಡ್ಯಾಂ ಭರ್ತಿಯಾಗಿದೆ.… ..ಮುಂದೆ ಓದಿ

ತುಂಗಭದ್ರಾ ಜಲಾಶಯದ ನೀರಿನ ಮಟ್ಟ‌ (ದಿನಾಂಕ:21-08-2020 @ 8.30Am)

ವಿಜಯಪರ್ವ ಮಾಹಿತಿ, ಹೊಸಪೇಟೆ

ತುಂಗಭದ್ರಾ ಜಲಾಶಯದ ನೀರಿನ ಮಟ್ಟ‌ (ದಿನಾಂಕ:21-08-2020 @ 8.30Am)

ಡ್ಯಾಂ ಸಾಮರ್ಥ್ಯ: 100.855 ಟಿಎಂಸಿ
ಇಂದಿನ ಸಂಗ್ರಹ: 98.932 ಟಿಎಂಸಿ
ಒಳ‌ ಹರಿವು: 53425 ಕ್ಯೂಸೆಕ್
ಹೊರ ಹರಿವು: 39777 ಕ್ಯೂಸೆಕ್
ನದಿಯ‌ ಹೊರ ಹರಿವು: 27291 ಕ್ಯೂಸೆಕ್
———————-
ಹಿಂದಿನ ವರ್ಷದ ಈ ದಿನ
ಡ್ಯಾಂ ಸಾಮರ್ಥ್ಯ: 100.855 ಟಿಎಂಸಿ
ಇಂದಿನ ಸಂಗ್ರಹ: 100.855 ಟಿಎಂಸಿ
ಒಳ‌ ಹರಿವು: 32963 ಕ್ಯೂಸೆಕ್
ಹೊರ ಹರಿವು: 32483 ಕ್ಯೂಸೆಕ್

1+
..ಮುಂದೆ ಓದಿ

ಮುಳುಗಿಲ್ಲ ಕಂಪ್ಲಿ‌-ಗಂಗಾವತಿ ಸೇತುವೆ; ಲಘು ವಾಹನ ಸಂಚಾರ ಅಬಾಧಿತ!

ವಿಜಯಪರ್ವ ಸುದ್ದಿ,‌ ಗಂಗಾವತಿ
ತುಂಗಭದ್ರ ಜಲಾಶಯದ ಜಲಾನಯನ ಪ್ರದೇಶದಲ್ಲಿ ಮತ್ತೇ ಮಳೆ ಕಡಿಮೆಯಾಗಿದ್ದು, ನದಿಯ ಹೊರ ಹರಿವಿನ ಪ್ರಮಾಣ ತೀರಾ ಕಡಿಮೆಯಾಗಿದೆ. ಕಂಪ್ಲಿಯಿಂದ ಗಂಗಾವತಿಯ ರಸ್ತೆಯಲ್ಲಿ ತುಂಗಭದ್ರ ನದಿಗೆ ನಿರ್ಮಿಸಲಾಗಿರುವ ಸೇತುವೆ ಸಂಪೂರ್ಣ ಮುಳುಗಿಲ್ಲ. ಸೇತುವೆ ಮೇಲೆ‌ ಲಘು ವಾಹನಗಳ ಸಂಚಾರ ಎಂದಿನಂತೆ ಇದೆ.

ಆಗಸ್ಟ್‌ 19ರಂದು ನದಿಗೆ ಸುಮಾರು 1 ಲಕ್ಷ ಕ್ಯೂಸೆಕ್ ನೀರು ಹರಿ ಬಿಡಲಾಗಿತ್ತು.‌… ..ಮುಂದೆ ಓದಿ

ತುಂಗಭದ್ರಾ ಜಲಾಶಯದ ನೀರಿನ ಮಟ್ಟ‌ (ದಿನಾಂಕ:17-08-2020 @ 8.30Am)

ವಿಜಯಪರ್ವ ಮಾಹಿತಿ, ಹೊಸಪೇಟೆ
ತುಂಗಭದ್ರಾ ಜಲಾಶಯದ ನೀರಿನ ಮಟ್ಟ‌ (ದಿನಾಂಕ:17-08-2020 @ 8.30Am)

ಡ್ಯಾಂ ಸಾಮರ್ಥ್ಯ: 100.860 ಟಿಎಂಸಿ
ಇಂದಿನ ಸಂಗ್ರಹ: 98.855 ಟಿಎಂಸಿ
ಒಳ‌ ಹರಿವು: 28933 ಕ್ಯೂಸೆಕ್
ಹೊರ ಹರಿವು: 16153 ಕ್ಯೂಸೆಕ್
ನದಿಯ ಹೊರ‌ ಹರಿವು:‌ 25000 ಕ್ಯೂಸೆಕ್
———————-
ಹಿಂದಿನ ವರ್ಷದ ಈ ದಿನ
ಡ್ಯಾಂ ಸಾಮರ್ಥ್ಯ: 100.860 ಟಿಎಂಸಿ
ಇಂದಿನ ಸಂಗ್ರಹ: 100.855 ಟಿಎಂಸಿ
ಒಳ‌ ಹರಿವು: 76634 ಕ್ಯೂಸೆಕ್
ಹೊರ ಹರಿವು: 63928 ಕ್ಯೂಸೆಕ

0
..ಮುಂದೆ ಓದಿ

ತುಂಗಭದ್ರಾ ಜಲಾಶಯದ ನೀರಿನ ಮಟ್ಟ‌ (ದಿನಾಂಕ:15-08-2020 @ 8.30Am)

ವಿಜಯಪರ್ವ ಮಾಹಿತಿ, ಹೊಸಪೇಟೆ

ತುಂಗಭದ್ರಾ ಜಲಾಶಯದ ನೀರಿನ ಮಟ್ಟ‌ (ದಿನಾಂಕ:15-08-2020 @ 8.30Am)

ಡ್ಯಾಂ ಸಾಮರ್ಥ್ಯ: 100.860 ಟಿಎಂಸಿ
ಇಂದಿನ ಸಂಗ್ರಹ: 95.605 ಟಿಎಂಸಿ
ಒಳ‌ ಹರಿವು: 49073 ಕ್ಯೂಸೆಕ್
ಹೊರ ಹರಿವು:6963 ಕ್ಯೂಸೆಕ್
———————-
ಹಿಂದಿನ ವರ್ಷದ ಈ ದಿನ
ಡ್ಯಾಂ ಸಾಮರ್ಥ್ಯ: 100.860 ಟಿಎಂಸಿ
ಇಂದಿನ ಸಂಗ್ರಹ: 100.855 ಟಿಎಂಸಿ
ಒಳ‌ ಹರಿವು: 93336 ಕ್ಯೂಸೆಕ್
ಹೊರ ಹರಿವು: 64486 ಕ್ಯೂಸೆಕ

3+
..ಮುಂದೆ ಓದಿ

ತುಂಗಭದ್ರಾ ಜಲಾಶಯದ ನೀರಿನ ಮಟ್ಟ‌ (ದಿನಾಂಕ:14-08-2020 @ 8.30Am)

ವಿಜಯಪರ್ವ ಮಾಹಿತಿ, ಹೊಸಪೇಟೆ

ತುಂಗಭದ್ರಾ ಜಲಾಶಯದ ನೀರಿನ ಮಟ್ಟ‌ (ದಿನಾಂಕ:14-08-2020 @ 8.30Am)

ಡ್ಯಾಂ ಸಾಮರ್ಥ್ಯ: 100.860 ಟಿಎಂಸಿ
ಇಂದಿನ ಸಂಗ್ರಹ: 91.984 ಟಿಎಂಸಿ
ಒಳ‌ ಹರಿವು: 51177 ಕ್ಯೂಸೆಕ್
ಹೊರ ಹರಿವು:9187 ಕ್ಯೂಸೆಕ್
———————-
ಹಿಂದಿನ ವರ್ಷದ ಈ ದಿನ
ಡ್ಯಾಂ ಸಾಮರ್ಥ್ಯ: 100.860 ಟಿಎಂಸಿ
ಇಂದಿನ ಸಂಗ್ರಹ: 98.390 ಟಿಎಂಸಿ
ಒಳ‌ ಹರಿವು: 154109 ಕ್ಯೂಸೆಕ್
ಹೊರ ಹರಿವು: 111244 ಕ್ಯೂಸೆಕ

3+
..ಮುಂದೆ ಓದಿ

ತುಂಗಭದ್ರಾ ಜಲಾಶಯದ ನೀರಿನ ಮಟ್ಟ‌ (ದಿನಾಂಕ:10-08-2020 @ 8.30Am)

ತುಂಗಭದ್ರಾ ಜಲಾಶಯದ ನೀರಿನ ಮಟ್ಟ‌ (ದಿನಾಂಕ:10-08-2020 @ 8.30Am)

ಡ್ಯಾಂ ಸಾಮರ್ಥ್ಯ: 100.860 ಟಿಎಂಸಿ
ಇಂದಿನ ಸಂಗ್ರಹ: 72.439 ಟಿಎಂಸಿ
ಒಳ‌ ಹರಿವು: 116817 ಕ್ಯೂಸೆಕ್
ಹೊರ ಹರಿವು:8514 ಕ್ಯೂಸೆಕ್
———————-
ಹಿಂದಿನ ವರ್ಷದ ಈ ದಿನ:
ಡ್ಯಾಂ ಸಾಮರ್ಥ್ಯ: 100.860 ಟಿಎಂಸಿ
ಇಂದಿನ ಸಂಗ್ರಹ: 76.377 ಟಿಎಂಸಿ
ಒಳ‌ ಹರಿವು: 184012 ಕ್ಯೂಸೆಕ್
ಹೊರ ಹರಿವು:2522 ಕ್ಯೂಸೆಕ್

0
..ಮುಂದೆ ಓದಿ

ತಗ್ಗಿದ ಮಳೆ; ತುಂಗಭದ್ರ ಡ್ಯಾಂಗೆ ಇನ್ನೆರಡು ದಿನ 1‌ಲಕ್ಷ‌ ಕ್ಯೂಸೆಕ್ ಒಳ‌ ಹರಿವು!

ತಗ್ಗಿದ ಮಳೆ; ತುಂಗಭದ್ರ ಡ್ಯಾಂಗೆ ಇನ್ನೆರಡು ದಿನ 1‌ಲಕ್ಷ‌ ಕ್ಯೂಸೆಕ್ ಒಳ‌ ಹರಿವು!

ವಿಜಯಪರ್ವ ಸುದ್ದಿ,‌ ಕೊಪ್ಪಳ
ತುಂಗಭದ್ರಾ ಡ್ಯಾಂನ ಜಲಾನಯನ ಪ್ರದೇಶದಲ್ಲಿ ಸದ್ಯದ ಮಟ್ಟಿಗೆ ಮಳೆರಾಯ ವಿಶ್ರಾಂತಿ‌ ಪಡೆದಿದ್ದು, ಒಳಹರಿವು‌‌ ನಿರೀಕ್ಷಿತ ಮಟ್ಟದಲ್ಲಿ ಹೆಚ್ಚಾಗುವ ಲಕ್ಷಣಗಳಿಲ್ಲ.‌ ಆದಾಗ್ಯೂ ಡ್ಯಾಂಗೆ ಇನ್ನೆರಡು ದಿನ 1 ಲಕ್ಷ ಕ್ಯೂಸೆಕ್ ಆಸುಪಾಸಿನಲ್ಲಿ ಒಳಹರಿವು ದಾಖಲಾಗುವ ನಿರೀಕ್ಷೆ ‌ಇದೆ.‌ ನಾಳೆ ಬೆಳಗಿನ ವೇಳೆಗೆ ತುಂಗಭದ್ರಾ ಜಲಾಶಯದಲ್ಲಿ‌ ಬರೋಬ್ಬರಿ 62 ಟಿಎಂಸಿಗೂ ಹೆಚ್ಚು ನೀರಿನ ಸಂಗ್ರಹ ದಾಖಲಾಗುವುದು ನಿಚ್ಚಳವಾಗಿದೆ.…
..ಮುಂದೆ ಓದಿ

error: Content is protected !!