ಟಿಸಿ ಶಾರ್ಟ್ ಸರ್ಕಿಟ್; ಸುಟ್ಟು ಕರಕಲಾದ ಗೃಹ ಉಪಯೋಗಿ ವಿದ್ಯುತ್ ಉಪಕರಣ
ವಿಜಯಪರ್ವ ಸುದ್ದಿ | ಕೊಪ್ಪಳ
ಟ್ರಾನ್ಸಫಾರ್ಮರ್ (ಟಿಸಿ)ಯಲ್ಲಿ ಉಂಟಾದ ಶಾರ್ಟ್ ಸರ್ಕಿಟ್ ನಿಂದ ಗೃಹ ಉಪಯೋಗಿ ವಿದ್ಯುತ್ ಉಪಕರಣ ಸುಟ್ಟು ಕರಕಲಾದ ಘಟನೆ ಇರಕಲ್ಲಗಡ ಗ್ರಾಮದಲ್ಲಿ ನಡೆದಿದೆ.
ಕೊಪ್ಪಳ ತಾಲೂಕು ಇರಕಲ್ಲಗಡ ಗ್ರಾಮದಲ್ಲಿನ ಸುಮಾರು ಐದಾರು ಮನೆಯಲ್ಲಿ ಟಿವಿ ಮತ್ತು ಸರ್ಕಾರಿ ಪದವಿ ಕಾಲೇಜಿನಲ್ಲಿನ ಝರಾಕ್ಸ್ ಯಂತ್ರ ಸೇರಿ ಲಕ್ಷಂತರ ರೂಪಾಯಿ ಮೌಲ್ಯದ ಉದ್ಯುತ್ ಚಾಲಿತ ಉಪಕರಣ ಸುಟ್ಟು ಕರಕಲಾಗಿವೆ.… ..ಮುಂದೆ ಓದಿ