ಜಿಪಂ ಚುನಾವಣೆ ಮೇಲೆ ನಗರ, ಪಟ್ಟಣಿಗರ ಕಣ್ಣು; ಗ್ರಾಮಾಭಿವೃದ್ಧಿ ಪರಿಕಲ್ಪನೆಗೆ ಮಣ್ಣು!

ವಿಜಯಪರ್ವ ವಿಶೇಷ | ಕೊಪ್ಪಳ

ರಾಜ್ಯ ಚುನಾವಣೆ ಆಯೋಗ, ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯ ಮೀಸಲು ಕರಡು ಪಟ್ಟಿ ಪ್ರಕಟಿಸಿದೆ. ಬೆನ್ನಲ್ಲೇ ಹಳ್ಳಿಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿವೆ. ಈ ನಡುವೆ ನಗರ, ಪಟ್ಟಣದ ಪ್ರಭಾವಿ ಮುಖಂಡರು ಜಿಪಂ ಚುನಾವಣೆ ಮೇಲೆ ಕಣ್ಣಿಟ್ಟಿದ್ದು, ಅವಕಾಶ ವಂಚಿತ ಗ್ರಾಮೀಣ ಭಾಗದ ಮುಖಂಡರು ಚುನಾವಣೆ ಆಯೋಗಕ್ಕೆ ದೂರು ನೀಡಲು ಸದ್ದಿಲ್ಲದೇ ತಯಾರಿ ನಡೆಸಿದ್ದಾರೆ.… ..ಮುಂದೆ ಓದಿ

ಐಪಿಎಸ್ ‌ಅಧಿಕಾರಿ ರವಿ ಡಿ. ಚನ್ನಣ್ಣವರ ಸ್ನೇಹಿತ ಜಿಪಂ ಕಣಕ್ಕೆ!

ವಿಜಯಪರ್ವ ವಿಶೇಷ ‌| ಕೊಪ್ಪಳ

“ನಾನು ಕೋಚ್ಚಿಂಗ್ ಗಾಗಿ ಹೈದ್ರಾಬಾದ್ ಗೆ ಹೋಗಿದ್ದಾಗ ನನ್ನ ಹತ್ತಿರ ಪುಡಿಗಾಸೂ ಇರಲಿಲ್ಲ. ಹಾಕಿದ್ದ ಪ್ಯಾಂಟ್‌ ಮಲ್ಲಪ್ಪಂದು, ಟೀ‌ ಶರ್ಟ್ ಮಂಜಪ್ಪದು. ಇನ್ನೊಂದು ಹನುಮೇಶ ಕಳುಹಿಸುತ್ತಿದ್ದ 150 ರೂ.ಮನಿ ಆರ್ಡರ್. ನಿಮ್ಮ ಹನುಮೇಶ, ಇಲ್ಲೇ ಝಡ್ಪಿ ಸಿಇಒ ಆಫೀಸ್ನಾಗ್ ಇದಾನ್ ನಮ್ಮ ಹುಡುಗ. 150 ರೂಪಾಯಿ ಕಳಸಾವ್, ಹನುಮೇಶ. ಗಂಗಾವತಿ… ಹುಲಿ… ಹುಳ್ಕಿಹಾಳ್ ದಾವ್ , ಇಲ್ಲೇ ಕನಕಗಿರಿ ಪಕ್ಕ...ಮುಂದೆ ಓದಿ